ತುಮಕೂರು, ಮೈಸೂರು, ಹಾಸನದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಗೊಂದಲಗಳಿದ್ದರೂ, ಮಂಡ್ಯದ ಎರಡು ಪಕ್ಷಗಳ ಭಿನ್ನಾಭಿಪ್ರಾಯ ಸರಿದಾರಿಗೆ ಬರುತ್ತಿಲ್ಲ. ಬಹುತೇಕ, ಇದರ ಬಿಸಿಯನ್ನು ದೇವೇಗೌಡ ಮತ್ತು ಅವರ ಕುಟುಂಬ ಎದುರಿಸದೇ ಬೇರೆ ದಾರಿಯಿಲ್ಲ ಎನ್ನುವ ಮಟ್ಟಿಗೆ, ಎರಡು ಪಕ್ಷಗಳ ನಡುವಿನ ವೈಮನಸ್ಸು ಕೊತಕೊತ ಕುದಿಯುತ್ತಿದೆ.<br /><br />JDS and Congress political understanding day by day going out of control in Mandya. Siddaramaiah's interaction with Mandya Cogress leader concluded with negative result.